ಶ್ರೀ ಕನಕಗುರುಪೀಠದ ಪುಣ್ಯ ಸ್ಮರಣೆಗಳು — ದಿವ್ಯ ಕ್ಷಣಗಳ ಛಾಯಾಚಿತ್ರಗಳು
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಅಪರೂಪದ ಛಾಯಾಚಿತ್ರಗಳು. ಪ್ರತಿಯೊಂದು ಕ್ಷಣವೂ ಭಕ್ತಿ, ಸೇವೆ ಮತ್ತು ಸಮುದಾಯದ ಅಭಿವೃದ್ಧಿಯ ಸಂಕೇತ.
ದಶಮಾನೋತ್ಸವ ಡಿಜಿಟಲ್ ಸಂಪುಟವನ್ನು ವೀಕ್ಷಿಸಿ
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ
(ಶ್ರೀ ಕನಕರ ಹುಂಡಿ ಅಭಿಯಾನ)
ದಿನಕ್ಕೆ 1 ರೂಪಾಯಿಯಂತೆ ವರ್ಷಕ್ಕೆ ₹365-00 ಗಳನ್ನು ಶ್ರೀಮಠದ ಪವಿತ್ರ ಕಾರ್ಯಗಳಿಗೆ ಸಮರ್ಪಿಸುವ ಸಂಕಲ್ಪ.